ಸಂದೇಶ ಸಂಸ್ಕ್ರತಿ ಮತ್ತು ಶಿಕ್ಷಣ ಪ್ರತಿಷ್ಠಾನ,  ಮಂಗಳೂರು

ಆನ್ಲೈನ್ ಕೀಬೋರ್ಡ್ ಮತ್ತು ಗಿಟಾರ್ ಕ್ಲಾಸುಗಳು ಆರಂಭಗೊಳ್ಳುತ್ತವೆ. ಸೇರಲು ಇಚ್ಛೆ ಇದ್ದಲ್ಲಿ ಸಂದೇಶ ಕಚೇರಿಗೆ ಸಂಪರ್ಕಿಸಿ.

ಹಾಗೆಯೇ ಹಿಂದುಸ್ಥಾನಿ ವಾಯೊಲಿನ್,  ಹಾರ್ಮೋನಿಯಂ,  ಹಿಂದುಸ್ಥಾನಿ ಹಾಡುಗಾರಿಕೆ (Vocals), ತಬಲಾ,  ಡ್ರಾಯಿಂಗ್,  ಡ್ರಮ್ಸ್,  ವೆಸ್ಟರ್ನ್ ಹಾಡುಗಾರಿಕೆ,  ಲೈಟ್ ಮ್ಯೂಸಿಕ್,  ವೆಸ್ಟರ್ನ್ ಮತ್ತು ಸೆಮಿಕ್ಲಾಸಿಕಲ್  ಡ್ಯಾನ್ಸ್ ಹಾಗೂ ಭರತನಾಟ್ಯ ಕ್ಲಾಸು ಗಳಿಗೆ ಸೇರಲು ಬಯಸಿದಲ್ಲಿ  ಸಂದೇಶ ಕಚೇರಿಗೆ ಸಂಪರ್ಕಿಸಿ,  ವಿವರ ಪಡೆದುಕೊಳ್ಳಿ.

7899439016
0824-2213278

ಧನ್ಯವಾದಗಳು

ನಿರ್ದೇಶಕರು,  ಸಂದೇಶ ಸಂಸ್ಥೆ  ಮಂಗಳೂರು



Sandesha Foundation for Culture and Education

The Sandesha Foundation has started its online classes in Keyboard, Guitar and other music and dance classes from November onwards.
 
Those who would like to learn Keyboard,  Guitar, Hindustani Violin, Harmonium,  Hindustani Vocal,  Tabala,  Drawing,  Drums,  Western Dance,  Vocals,  Light Music,  Western & Semi classical dance and Bharatnatyam can contact the office.

7899439016
0824-2213278

Thanks

Director
Sandesha Institute

 

Comments powered by CComment

Home | About | News | Sitemap | Contact

Copyright ©2014 www.sandesha.org. Powered by eCreators

Contact Us

The Director
Sandesha Foundation For Culture and Education (R)
Premnagar , Bajjodi
Mangalore 575 005
Karnataka, INDIA
Tel : 0824- 2213278