ಹಿಂದುಸ್ತಾನಿ  ತಬಲ

  1. ತಬಲಾ ಮತ್ತು ಡಗ್ಗಾಗಳ ರಚನೆ ಹಾಗೂ ಅಂಗಗಳ ವರ್ಣನೆ.
  2. ತಬಲಾ ಮತ್ತು ಡಗ್ಗಾಗಳಲ್ಲಿ ನುಡಿಸುವ ದಶವರ್ಣಗಳ ವಿವರಣೆ ಹಾಗು ವಿಧಾನ.
  3. ತೀನ್‍ತಾಲ್, ಝುಪತಾಲ್, ಏಕತಾಲ್, ದಾದರಾ, ಕೆಹರವಾ, ಹಾಗೂ ಚೌತಾಲಗಳ ವಿವರಣಾತ್ಮಕ ಜ್ನಾನ ಹಾಗೂ ದುಗುನ ಮತ್ತು ಚೌಗುನ್ ಲಯಗಳಲ್ಲಿ ತಾಲ-ಲಿಪಿ ಪದ್ಧತಿಯಲ್ಲಿ ಅಭ್ಯಾಸ.
  4. ಪಂ. ಭಾತಖಂಡೆಯವರ ಮತ್ತು ಪಂ. ಪಲುಸ್ಕರ ಅವರ ತಾಳ-ಲಿಪಿ ಪದ್ಧತಿಯ ಪರಿಚಯ.
  5. ಪಾರಿಭಾಷಿಕ ಶಬ್ದಗಳ ವಿವರಣೆ:
    ಸಂಗೀತ  2. ನಾದ  3. ಸ್ವರ  4. ಲಯ (ವಿಲಂಬಿತ, ಮಧ್ಯ ದ್ರುತ)  5. ತಾಲ  6. ಬೋಲ  7. ಸವ್ 8. ಖಾಲಿ (ಹುಸಿ)  9. ಭರಿ (ಪೆಟ್ಟು)  10. ವಿಭಾಗ (ಖಂಡ)  11. ಆವರ್ತನ  12. ಠೇಕಾ  13. ಕಾಯದಾ  14. ಮುಖಡಾ  15. ತುಕಡಾ  16. ತಿಹಾಯ್  17. ಲಗ್ಗೀ  18. ದುಗುನ್  19. ತಿಗುನ್  20. ಚೌಗುನ್.
  6. ಕಲಾವಿದರ ಸಂಕ್ಷಿಪ್ತ ಜೀವನ ಚರಿತ್ರೆ:
    1. ಪಂ. ಕಂಠೆ ಮಹರಾಜ        2. ಉ. ಆಲ್ಲಾರಖಾ   3. ಅಮೀರ್ ಖುಸರೋ         4. ಹಬೀಬುದ್ದೀನ್ ಖಾನ್

ಶ್ರವಣ ಜ್ನಾನ:

  1. ತಬಲಾದ ಮೇಲೆ ನುಡಿಸಿ ತೋರಿಸಿ ಅಕ್ಷರಗಳನ್ನು ಗುರುತಿಸುವುದು.
    ಅ) ನ, ತ, ಕತ್, ತಿಟ, ಗ, ಧೀ, ಕಿ.
    ಆ) ಧಿನಗಿನ, ಧಾಗಿತಿಟ, ತಿರಕಿಟ, ತಕಿಟತ, ಗಧಿಗನ, ಕ್ಡನ್ನಧಾ, ಧಿರಧಿರ, ನಗತಗ, ಧಾತಿಧಾಗೆನ,   
    ದೀಕ್ಡಧಿಂದಾ, ಧಿತ್‍ಧೆತ್, ಘಿಡನಗ.
  2. ತಬಲಾದ ಮೇಲೆ ನುಡಿಸಿ ತೋರಿಸಿದ ಠೇಕಾವನ್ನು ಗುರುತಿಸಿ, ಅದರ ಶಾಸ್ತ್ರಿಯ ಪರಿಚಯ ನೀಡುವುದು.
  3. ತಾಲಗಳು: 1. ತೀನ್‍ತಾಲ್  2. ಝುಪತಾಲ್  3. ಧ್ರುತ ಏಕತಾಲ  4. ದಾದರಾತಾಲ  5. ಕೆಹರವಾ
    ಚೌತಾಲ್.
  4. ತಾಲಗಳ ಹೆಸರು ಹೇಳಿದಾಗ ಆ ತಾಲಗಳ ಶಾಸ್ತ್ರೀಯ ಪರಿಚಯ ನೀಡುವುದು.
  5. ತಬಲಾ ಬೋಲಗಳನ್ನು ನುಡಿಸಿದಾಗ ಯಾವ ವರ್ಗಕ್ಕೆ ಸೇರಿದ ಬೋಲ ಎನ್ನುವುದನ್ನು ಗುರುತಿಸುವುದು
    (ಮುಖಾಡಾ, ತುಕಡಾ, ತಿಹಾಯ್).

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ (ಜೂನಿಯರ್ ಹಾಗೂ ಸೀನಿಯರ್ ವಿಭಾಗ) ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗೆ ತಯಾರಿಗೊಳಿಸಲಾಗುವುದು.

 

For more details contact Sandesha: 7899439016, 0824-2213278



Home | About | News | Sitemap | Contact

Copyright ©2014 www.sandesha.org. Powered by eCreators

Contact Us

The Director
Sandesha Foundation For Culture and Education (R)
Premnagar , Bajjodi
Mangalore 575 005
Karnataka, INDIA
Tel : 0824- 2213278